Tuesday 13 March 2012

ಚಿಗುರೋ ಹಸಿರು ಕರೆಯುತಿದೆ
ಮುಗಿಲ ಮಲ್ಲಿಗೆ ಸಾಲನು 
ತಂಪ ಗಾಳಿಯ ನೀಡುವೆ 
ಮೆಲ್ಲ ಸ್ಪರ್ಶಿಸಿ ಬಾ 
ವಿಶ್ವ ಚೇತನ 
ಭವ್ಯ ಮಂದಿರ 
ನನ್ನ ಹೃದಯದ ಮಂಟಪ 
ಆತ್ಮ ಅವಿತಿದೆ 
ಶಿರವ ಬಾಗಿಸಿ ಒಳಗೆ ಬಾ ...
 

 

2 comments:

  1. ಮುಗಿಲ ಮಲ್ಲಿಗೆ ಸಾಲನು ಚಿಗುರೋ ಹಸಿರು ಕರೆಯುವುದು... ಒಳ್ಳೆಯ ಭಾವ...
    ಚನ್ನಾಗಿದೆ ಮಾಲಿನಿ.

    ReplyDelete
  2. nimma ella baraha tumba chennade Malini..

    ReplyDelete