ಮಧುರ ಭಾವ
Friday, 10 January 2014
ಪ್ರೀತಿಗೆ ಮೋಸ
ಬಾರದಿರು ಹುಸಿ ಪ್ರೀತಿಯ ತೋರುತ
ನಿನ್ನಲಿ ಮೋಸದ ಬಲೆಯ ಬೀಸುತ
ಸತ್ಯವು ಕಾಣದು , ಸುಳ್ಳೇ ಸತ್ಯವು
ನಿನ್ನ ಮೋಹದಿ ಎಲ್ಲವೂ ಚೆಂದವು
ಮೋಸದಿ ಸೆಳೆದು, ಮೋಹವೇ ಎಂದು
ಕಪಟ ನಾಟಕ ನಿನ್ನದು ಅಂದು
ತಿಳಿಯದೆ ಸೋತಿರೋ ಪ್ರೀತಿಯ ಪಯಣಿಗ
ಸಾವಲಿ ನೆಮ್ಮದಿ ಕಾಣುವ ನಂಬಿಗ .
ಮಾಲಿನಿ ಭಟ್ .....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment