ಮಧುರ ಭಾವ
Friday, 10 January 2014
ಚಿಂತೆ
ಮನೆಯ ಮಾಳಿಗೆ ಮೇಲೆ , ನಿಂತು ನೋಡಲು ಕಳವಳ
ಬಿಸಿತೊಮ್ಮೆ ಬಿರುಸು ಗಾಳಿ , ಹೃದಯ ಒಮ್ಮೆ ಸ್ತಬ್ಧವು
ಮನದ ಬಾಗಿಲ ಒಳಗೆ ಕುಳಿತ ಚಿಂತೆ ಇನ್ನು ಯಾತನೆ
ಗಾಳಿಯಂತೆ ತೇಲಿಹೋಗಬಾರದೆ , ಪುಟ್ಟ ಮನಸು ಹಗುರವಾಗಬಾರದೇ
................ ಮಾಲಿನಿ ಭಟ್ ..................
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment