ಮಧುರ ಭಾವ
Wednesday, 20 March 2013
ಸ್ವಾರ್ಥ
ಜೀವನದ ಪ್ರತಿ ಕ್ಷಣನು ಬಯಸುತ್ತೇವೆ
ನಮಗಾಗಿ ಒಂದು ಜೀವ ಇರಬೇಕು
ಆದರೆ ಯಾವ ಸಮಯವೂ ಯೋಚಿಸೋದಿಲ್ಲ
ಬೇರೆಯವರಿಗಾಗಿ ಬದುಕಬೇಕು
ಎಂತಹ ಸ್ವಾರ್ಥ ನೀವೇ ನೋಡಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment