ಮಧುರ ಭಾವ
Wednesday, 20 March 2013
ನಮ್ಮ ನಿಮ್ಮ ನಡುವೆ ,
ಅಜಗಜಾಂತರ ವ್ಯತ್ಯಾಸ ,
ನಿಮ್ಮಲೊಂದು ಪುಟ್ಟ ಮನಸು
ನನ್ನಲೊಂದು ಪುಟ್ಟ ಮನಸು
ಅದರೊಳಗೆ ಹೇಳಲಾಗದಸ್ಟು ವಿಷಯಗಳು ..
ಹೇಳಬೇಕೆನಿಸುವುದು ಆದರೂ ಹೇಳಲು
ಸಾಧ್ಯವಿಲ್ಲ ಅಂತಹ ಮನಸು ನಮ್ಮದು..
ಏಕೆಂದರೆ ನೋವನ್ನು ನಿಮಗೆ ನೀಡುವುದು ಸರಿಯೇ ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment