ಮಧುರ ಭಾವ
Wednesday, 20 March 2013
ಕನಸು ಕಾಣಬೇಕು ಅನಿಸುವುದು
ಆದರೇನು ಮಾಡಲಿ ಹೇಳು
ಕನಸ ಭಾವನೆಗಳೆಲ್ಲ ಒಣಗಿ ಹೋಗಿದೆ
ಈಗ ಸಂಜೆ ಪುನಹ ಆಗುತಿದೆ ..
ಏನು ಮಾಡಲಿ ಗೆಳಯ ..
ಮತ್ತೆ ಆ ತಂಪು ಆಕಾಶ ಕಂಡಾಗಲೆಲ್ಲ
ಮನಸು ಮತ್ತೆ ಹಳೆಯ ದಿನಗಳತ್ತ ಸಾಗುವುದೇ
ಎಂಬ ಭಯ ......!!!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment