ಮಧುರ ಭಾವ
Thursday, 28 June 2012
ಸೆಟೆದು ನಿಂತ ಬೆನ್ನುಹುರಿ
ತದೇಕಚಿತ್ತದ ಮನಸು
ದೃಷ್ಟಿ ಬದಲಿಸದ ಕಣ್ಣ ಹೂಗಳು
ನಿರಂತರ ಚಲನೆಯ ಕೈ ಬೆರಳುಗಳು
ತಲೆ ತುಂಬಿಕೊಂಡಿರುವ ಗೊಂದಲ
ಸ್ವಂತ ಕನಸಿಗೆ ಬಣ್ಣ ಬಳಿಯದೆ
ದೂರವಿರಿಸೋ . ಇಂದಿನ ಸ್ವಾಫ್ಟವೇರ್ ಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment