ಮಧುರ ಭಾವ
Wednesday, 27 June 2012
ತುಟಿಯ ಅಂಚಿನಲ್ಲಿ ಹೊರಳಿದ ನಗುವಿಗೆ
ತಾರೆಯೇ ಮೋಹಗೊಂಡಿದೆ
ಚಂದನದ ಮುಖವು ಕಾಂತಿಯಲಿ ತೇಲಿದೆ
ನನ್ನ ನಗುವಿಗೆ ನೀನು ಕಾರಣ ಗೆಳಯ
ನಿನ್ನ ಒಲವಿನ ಮಾತು ಸ್ಪೂರ್ತಿಯು .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment