ಮಧುರ ಭಾವ
Saturday, 17 August 2013
ಪ್ರೀತಿ .. ಮೌನ .... ಅಮೂಲ್ಯ
ಹೃದಯವು ಅರಿತಿದೆ ನಿನ್ನಯ ಮನಸನು
ಕಣ್ಣಿಗೆ ಕಾಣದು ಆದರೂ ಬೆರೆಯುದು
ಬದುಕಿನ ರಥದ ದಾರಿಯಲಿ
ಹತ್ತಿರವಿರಲಿ , ದೂರವೇ ಇರಲಿ
ತಿಳಿಯುವುದು ಮನವು
ನಿನ್ನಯ ; ಮೌನದ ಹಿಂದಿನ ಪ್ರೀತಿಯ ಸಾಗರ ..
.... ಮಾಲಿನಿ ಭಟ್ ..........
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment