ಮಧುರ ಭಾವ
Saturday, 17 August 2013
ಉಂಗುರ
ನಾಚುತಿಹುದು ಬೆರಳು ,
ಉಂಗುರವ ತೊಡಿಸುವಾಗಿನ ಬೆರಗು ,
ಬರಿಯ ಉಂಗುರವಲ್ಲ ,
ಎರಡು ಹೃದಯಗಳ ಮಿಲನ ,
ಕುತೂಹಲವು ಬೇರೆ ,
ನವಿರಾದ ಸೆಳೆತ ಬೇರೆ .
... ಮಾಲಿನಿ ಭಟ್ ....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment