ಮಧುರ ಭಾವ
Sunday, 8 April 2012
ಒಂದು ಗುಲಾಬಿಯ ಗಿಡ ನೆಡಲು ನಾನಂದು
ಮನಸಾರೆ ಹೂವ ನೀಡಿ ಕರೆಯುತಿದೆ ಇಂದು
ಇರುವ ಒಂದು ದಿನವ , ನಮಗಾಗಿ ನೀಡುತಿದೆ
ಎಂತಹ ನಿಸ್ವಾರ್ಥ ಗುಣ .....
ಮನುಜನಿಗೆ ಒಂದು ಪಾಠವಾಗಬಲ್ಲದೆ ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment