ಮಧುರ ಭಾವ
Wednesday, 30 October 2013
ನಿನ್ನ ಒಲುಮೆ
ನನ್ನದೊಂದು ಜೀವ , ನಿನ್ನದೊಂದು ಜೀವ
ಮನಸುಗಳ ಮರೆಯಲ್ಲಿ ಪ್ರೀತಿ ಪರಿಮಳವು
ಕನಸುಗಳ ಸೆರೆಯಲ್ಲಿ ಜೇನ ಝೆಂಕಾರವು
ಕಾಲ ಉರುಳಿಹೋದರೂ ಮತ್ತೆ ಸವಿಯ ಹೊಳಪು
ಬಣ್ಣ ಆರದು , ನಿನ್ನ ಒಲುಮೆಯಲಿ ...
................. ಮಾಲಿನಿ ಭಟ್ ..............
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment