ಮಧುರ ಭಾವ
Friday, 6 September 2013
ನಿನ್ನ ಪ್ರೀತಿ ಅರಮನೆಯಲ್ಲಿ
ಅರಮನೆಯ ನಾ ನೋಡಿಲ್ಲ
ನನ್ನದೇ ಪುಟ್ಟ ಅರಮನೆಯಿದೆ
ಅಲ್ಲಿ ಬೇಧವಿಲ್ಲ ಯಾವುದಕ್ಕೂ
ಪ್ರೀತಿಗೆ ಕೊರತೆಯಿಲ್ಲ
ಸಂಬಂಧದ ಸಾಮೀಪ್ಯವಿದೆ
ಭಾವನೆಗಳ ಬಂಧವಿದೆ
ಮನಸುಗಳ ಮಿಲನವಿದೆ
ನಿನ್ನ ಕಾಳಜಿಯ ಕರೆಯಿದೆ
ಇದಕಿಂತ ಮಿಗಿಲಾದ ಅರಮನೆ ಇದೆಯೇ ?
.... ಮಾಲಿನಿ ಭಟ್ ............
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment