Wednesday 6 June 2012

ಮನಸ ತೋಟದಲಿ

 
 
ಇದು ಎಂಥ ಅನುಬಂಧವೋ
 ಭಾವನೆಯ ತೆರೆಯ ಮನದಿ
ಕನಸಿನ ಸುಪ್ತ ಬೀಜದಿ
ನನ್ನ ದೇಹ , ನನ್ನ ಜೀವ
ನಿನ್ನ ಅಡಿಯಲಿ .....
 
 
......ಮಾಲಿನಿ ಭಟ್...................
 
 
 

1 comment:

  1. ಇದೇನಿದು ಏನೋ ಬೇರೆ ಥರಾ ಇದ್ಯಲ್ಲಾ.....

    ಅಡ್ಡಿಲ್ಲೆ.....

    ReplyDelete