Friday 11 May 2012

ಜೀವನ ಜೋಕಾಲಿ
ಭಾವನೆಗಳ ಸಮ್ಮಿಲನ
ಮಧುರತೆಯ ಕಲ್ಪತರು
ಸುತ್ತಿಟ್ಟ ಗೂಡಲಿ
ಪ್ರತಿಕ್ಷಣ ಹೊಸಚೈತನ್ಯ ಚಿಮ್ಮಲಿ
ಮನಸಿನ ತೋಟದಲಿ ..
 
 
....ಮಾಲಿನಿ  ಭಟ್

2 comments:

  1. ಕೈ ಬೆರಳು ಮೃದುವಾಗಿ
    ಕೀ ಬೋರ್ಡ್ ಅದುಮಿ
    ನಿನ್ನ ಹೆಸರು ಶುರುವಾಗಿ
    ನನ್ನ ಕಣ್ಣು ಹನಿಯಾಗಿ
    ಒಲವು ಹುಸಿಯಾಗಿ
    ಕನಸು ನೆರಳಾಗಿ
    ನಿನ್ನ ನೆನಪು ಚಿರವಾಗಿ
    ಮನವು ಹಸಿಯಾಗಿ
    ಕಾದು ಕುಳಿತಿದೆ
    ನಿನ್ನ ಆಗಮನಕೆ ..

    ReplyDelete