Wednesday 11 April 2012

ಮುನಿಯದಿರು ಇಳೆಯೇ, ನಿಮ್ಮ ಕಂದಗಾಗಿ
ನಿನ್ನ ನೀ ಕಂಪಿಸದಿರು , ಸಾಗರದಿ ಅಲೆಯ ಏಳಿಸದಿರು
ನಮ್ಮೆಲರ ತಾಯಿ ನೀ , ನಮ್ಮ ತಪ್ಪ ಮನ್ನಿಸಲಾರೆಯ
ನಿನ್ನ ಒಡಲ ವೇದನೆಯ ಅರಿತು ಮೂರ್ಖರಾಗಿರಲು
ನಮ್ಮ ಮನಸು ನೀನು ತಿಳಿಯಲಾರೆಯ
ನೋಡಲ್ಲಿ ಬಾನ, ಸೂರ್ಯನು ಪ್ರತಿದಿನ ಬೇಸರಿಸದೆ
ಜೀವ ಬೆಳಕ ನೀಡುತಿರುವನು
ಆ ಗಾಳಿ ನೋಡು ಸದಾ ತಂಪ ಸ್ಪರ್ಶ ಮಾಡುತಿರುವುದು
ಈ ದಿನವು ಶುಭವನ್ನೇ ಕೋರು ತಾಯಿ ನಿನ್ನ ಮಕ್ಕಳಿಗಾಗಿ ...
 
......ಶುಭಮುಂಜಾನೆಯ  ಶುಭಾಶಯಗಳು...........................
 
.          .........ಮಾಲಿನಿ ಭಟ್ .................
 

2 comments:

  1. s... ನಮಗಾಗಿ ನಾವು ಏನೂ ಬೇಡಿಕೊಳ್ಳಬೇಕಿಲ್ಲವಂತೆ....
    ಪರರಿಗಾಗಿ... ಲೋಕಕ್ಕಾಗಿ ಬೇಡಿಕೊಂಡರೆ.....

    ಚನ್ನಾಗಿದೇರಿ ಮಾಲಿನಿ ಮೇಡಂ.....

    ReplyDelete
  2. WOW WOW
    ENY ANNI NIMMA KAVAN ANDRY TUBA ESTA

    ReplyDelete